vernac-language-icon
Language
banner-image
mobileimage
" MPL ಅಪ್ಲಿಕೇಶನ್ ಅನ್ನು ಇದೀಗ ಡೌನ್‌ಲೋಡ್ ಮಾಡಲು ಕೋಡ್ ಅನ್ನು ಸ್ಕ್ಯಾನ್ ಮಾಡಿ!"
" MPL ಅಪ್ಲಿಕೇಶನ್ ಅನ್ನು ಇದೀಗ ಡೌನ್‌ಲೋಡ್ ಮಾಡಲು ಕೋಡ್ ಅನ್ನು ಸ್ಕ್ಯಾನ್ ಮಾಡಿ!"

ಇಂದಿನ ಮ್ಯಾಚ್ ಪ್ರಿಡಿಕ್ಷನ್‌ಗಾಗಿ MPL ಒಪಿನಿಯೋವನ್ನು ಏಕೆ ಆಯ್ಕೆ ಮಾಡಬೇಕು?

MPL ಒಪಿನಿಯೋಲ್ಲಿ "ಇಂದಿನ ಮ್ಯಾಚ್ ಪ್ರಿಡಿಕ್ಷನ್" ಕಾಂಟೆಸ್ಟ್‌ಗಳನ್ನು ಆಡಿ. ಇದು ನಿಮ್ಮ ಕ್ರಿಕೆಟ್ ಜ್ಞಾನವನ್ನು ಪರೀಕ್ಷಿಸಲು ಮತ್ತು ಕ್ಯಾಶ್ ಪ್ರೈಜ್‌ಗಳಿಗಾಗಿ ನಿಮ್ಮ ಸ್ಕಿಲ್ಸ್ ಬಳಸಿಕೊಳ್ಳಲು ಸುಲಭವಾದ ಮತ್ತು ಖಚಿತವಾದ  ಮಾರ್ಗವಾಗಿದೆ. ತಜ್ಞರ ಒಪೀನಿಯನ್-ಬೇಸ್ಡ್ ಆಗಿರುವ ಈ ಗೇಮ್, ಇತರ ಟಾಪಿಕ್‌ಗಳ ಮಧ್ಯೆ ನಡೆಯುತ್ತಿರುವ ಕ್ರಿಕೆಟ್ ಟೂರ್ನಮೆಂಟ್‌ಗಳಿಂದ ತನ್ನ ಯೂಸರ್‌ಗಳಿಗೆ ಪ್ರಶ್ನೆಗಳನ್ನು ಕೇಳುತ್ತದೆ. ಇಲ್ಲಿ ಯೂಸರ್‌ಗಳು ಉತ್ತರಗಳನ್ನು ಪ್ರಿಡಿಕ್ಟ್ ಮಾಡಬೇಕಾಗುತ್ತದೆ ಮತ್ತು ಟ್ರೆಂಡಿಂಗ್ ಪ್ರೈಸ್‌ನ ಮೇಲೆ ಪ್ರೈಸ್ ರೇಂಜ್ ಅನ್ನು ಇರಿಸಬೇಕಾಗುತ್ತದೆ.

ಕ್ರಿಕೆಟ್‌ನ ಹೊರತಾಗಿ MPL ಒಪಿನಿಯೋ ಕ್ರಿಪ್ಟೋ, ಮನರಂಜನೆ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಹೊಂದಿದೆ.

MPL ಒಪಿನಿಯೋದಲ್ಲಿ ಇಂದಿನ ಮ್ಯಾಚ್ ಪ್ರಿಡಿಕ್ಷನ್‌ನ ವಿಧಗಳು

ಹಲವು ರೀತಿಯ ಕ್ರಿಕೆಟ್ ಪ್ರಿಡಿಕ್ಷನ್‌ಗಳಿವೆ, ಅಲ್ಲಿ ನಡೆಯುತ್ತಿರುವ ಟೂರ್ನಮೆಂಟ್‌ಗಳ ಬಗ್ಗೆ ಮತ್ತು ಅವುಗಳಲ್ಲಿ ಆಡುವ ಪ್ಲೇಯರ್‌ಗಳ ಬಗ್ಗೆ, ನಿಮ್ಮ ಜ್ಞಾನವನ್ನು ಬಳಸಬಹುದು ಹಾಗೂ ಹಣ ಗಳಿಸಬಹುದು. MPL ಒಪಿನಿಯೋ ತನ್ನ ಯೂಸರ್‌ಗಳಿಗೆ ಕೇಳಿದ ಪ್ರಶ್ನೆಗಳ ಕೆಲವು ಉದಾಹರಣೆಗಳು ಹೀಗಿವೆ:

ಭಾರತ 3 ಓವರ್‌ಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವುದೇ? ಹೌದು| ₹ 3.5, ಇಲ್ಲ| ₹6.5 

ಸ್ಟಾಕ್‌ಹೋಮ್ ಸಿಸಿ 6 ಓವರ್‌ಗಳಲ್ಲಿ 65 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಬಹುದೇ? ಹೌದು| ₹ 4, ಇಲ್ಲ| ₹6 

ಭಾರತ ವಿರುದ್ಧದ ಮ್ಯಾಚ್‌ನಲ್ಲಿ ಆಸ್ಟ್ರೇಲಿಯಾ ಗೆಲ್ಲುತ್ತಾ? ಹೌದು | ₹ 6.5, ಇಲ್ಲ | ₹ 3.5 

ಮಿಡ್ಲ್‌ಸೆಕ್ಸ್ 2 ಓವರ್‌ಗಳಲ್ಲಿ 16 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಲಿದೆಯೇ? ಹೌದು | ₹ 6.5, ಇಲ್ಲ | ₹3.5

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಶತಕ ಸಿಡಿಸಲಿದ್ದಾರಾ ರಹಾನೆ? ಹೌದು| ₹ 4, ಇಲ್ಲ| ₹6 

ಈ ಫಲಿತಾಂಶಗಳ ಸಾಧ್ಯತೆಗಳನ್ನು ಪ್ರಿಡಿಕ್ಟ್ ಮಾಡಲು ಒಬ್ಬ ಯೂಸರ್‌ ತನ್ನ ಕ್ರಿಕೆಟ್ ಜ್ಞಾನವನ್ನು ಬಳಸಬಹುದು. ಇಂದಿನ ಮ್ಯಾಚ್ ಪ್ರಿಡಿಕ್ಷನ್‌ಗಳನ್ನು ಮಾಡುವಾಗ ಗಮನಿಸಬೇಕಾದ ಹಲವಾರು ಅಂಶಗಳಿವೆ. ಹವಾಮಾನ ಮತ್ತು ಪಿಚ್ ರಿಪೋರ್ಟ್‌ಗಳಿಂದ ಹಿಡಿದು ನಿರ್ದಿಷ್ಟ ರೀತಿಯ ಎದುರಾಳಿಗಳ ವಿರುದ್ಧದ ಟೀಮ್ ಮತ್ತು ಪ್ಲೇಯರ್‌ಗಳ ಫಾರ್ಮ್ - ಇವೆಲ್ಲವೂ ಮ್ಯಾಚ್ ಪ್ರಿಡಿಕ್ಷನ್‌ಗಳನ್ನು ಮಾಡಲು ಸಹಾಯ ಮಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ.

What Is Today's Match Prediction?

ಮ್ಯಾಚ್ ಪ್ರಿಡಿಕ್ಷನ್‌ಗಳು ಎಂದರೆ ಟೀಮ್ ಫಾರ್ಮ್, ಪ್ಲೇಯರ್‌ಗಳ ಪರ್ಫಾರ್ಮೆನ್ಸ್, ಹೆಡ್-ಟು-ಹೆಡ್ ರೆಕಾರ್ಡ್ಸ್, ಹವಾಮಾನ ಪರಿಸ್ಥಿತಿಗಳು ಮತ್ತು ಗೇಮ್ ನಡೆಯುವ ಸ್ಥಳವನ್ನು ಒಳಗೊಂಡಂತೆ ವಿವಿಧ ಮಾನದಂಡಗಳನ್ನು ಅನಾಲಿಸಿಸ್ ಮಾಡುವುದು.

ಸ್ಪೋರ್ಟ್ಸ್ ಅನಾಲಿಸ್ಟ್‌ಗಳು ಮತ್ತು ಸ್ಪೆಷಲಿಸ್ಟ್‌ಗಳು ಆಗಾಗ ಟೀಮ್‌ನ ಇತ್ತೀಚಿನ ಪರ್ಫಾರ್ಮೆನ್ಸ್ ಬಗ್ಗೆ ಪರಿಶೀಲಿಸುತ್ತಾರೆ. ಉದಾಹರಣೆಗೆ ಅದರ ಗೆಲುವು-ಸೋಲುವಿನ ರೆಕಾರ್ಡ್, ಗೋಲು-ಸ್ಕೋರಿಂಗ್ ಸಾಮರ್ಥ್ಯ, ಡಿಫೆನ್ಸಿವ್ ರೆಕಾರ್ಡ್ ಮತ್ತು ಜನರಲ್ ಸ್ಟ್ರಾಟಜಿ. ಅಷ್ಟೇ ಅಲ್ಲದೆ ಇದರೊಂದಿಗೆ ಅವರು ಪ್ಲೇಯರ್‌ಗಳ ಪ್ರಸ್ತುತ ಫಾರ್ಮ್, ಗಾಯಗಳು, ಸಸ್ಪೆನ್ಷನ್ ಮತ್ತು ಹಿಂದಿನ ಪ್ರತಿಸ್ಪರ್ಧಿ ಟೀಮ್‌ನ ವಿರುದ್ಧದ ಪರ್ಫಾರ್ಮೆನ್ಸ್ ಅನ್ನು ಸಹ ಪರಿಗಣಿಸುತ್ತಾರೆ.

ಎರಡು ಟೀಮ್‌ಗಳ ನಡುವಿನ ಹೆಡ್-ಟು-ಹೆಡ್ ರೆಕಾರ್ಡ್‌ಗಳು ಉಪಯುಕ್ತವಾಗಬಹುದು ಏಕೆಂದರೆ ಕೆಲವು ಟೀಮ್‌ಗಳು ಕೆಲವು ಎದುರಾಳಿಗಳನ್ನು ಮೀರಿಸುವ ಇತಿಹಾಸವನ್ನು ಹೊಂದಿರಬಹುದು. ಇದಲ್ಲದೆ, ಹವಾಮಾನ ಪರಿಸ್ಥಿತಿಗಳು ಅಥವಾ ತವರು ನೆಲದಲ್ಲಿ ಆಡುವಂತಹ ಬಾಹ್ಯ ಸಂದರ್ಭಗಳು ಮ್ಯಾಚ್‌ನ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ಸುಧಾರಿತ ಸ್ಟ್ಯಾಟಿಸ್ಟಿಕಲ್ ಮಾಡೆಲ್‌ಗಳು ಮತ್ತು ಮಷೀನ್ ಲರ್ನಿಂಗ್ ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ಸಹ ಮ್ಯಾಚ್‌ನ ಫಲಿತಾಂಶಗಳನ್ನು ಪ್ರಿಡಿಕ್ಟ್ ಮಾಡಲಾಗುತ್ತಿದೆ. ನಿರ್ದಿಷ್ಟ ಫಲಿತಾಂಶದ ಸಾಧ್ಯತೆಯನ್ನು ಸೂಚಿಸುವ ಪ್ಯಾಟರ್ನ್ಸ್ ಮತ್ತು ಟ್ರೆಂಡ್‌ಗಳನ್ನು ಕಂಡುಹಿಡಿಯಲು ಈ ಅಲ್ಗಾರಿದಮ್‌ಗಳು, ಟೀಮ್ ಮತ್ತು ಪ್ಲೇಯರ್‌ಗಳ ಸ್ಟ್ಯಾಟಿಸ್ಟಿಕ್‌ಗಳನ್ನು ಒಳಗೊಂಡಂತೆ ಬೃಹತ್ ಪ್ರಮಾಣದ ಐತಿಹಾಸಿಕ ದತ್ತಾಂಶಗಳ ಮೂಲಕ ಹುಡುಕುತ್ತವೆ.

ಆದಾಗ್ಯೂ, ಸ್ಪೋರ್ಟ್ಸ್ ಈವೆಂಟ್‌ಗಳು ಅಂತರ್ಗತವಾಗಿ ಅನಿರೀಕ್ಷಿತವಾಗಿರುತ್ತವೆ ಮತ್ತು ಬೇಸರವು ಕೂಡ ಉಂಟಾಗಬಹುದು ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ಮ್ಯಾಚ್‌ನ ಫಲಿತಾಂಶವು ಅನಿರೀಕ್ಷಿತ ಘಟನೆಗಳು, ವೈಯಕ್ತಿಕ ಪರ್ಫಾರ್ಮೆನ್ಸ್ ಮತ್ತು ಚುರುಕುತನದ ಕ್ಷಣಗಳು ಅಥವಾ ದೋಷದ ಕ್ಷಣಗಳನ್ನು ಒಳಗೊಂಡಂತೆ ವಿವಿಧ ಸಂದರ್ಭಗಳಿಂದ ಪ್ರಭಾವಿತವಾಗಿರುತ್ತದೆ. ಅದುವೇ ತಾನೇ ಸ್ಪೋರ್ಟ್ಸ್ ಅನ್ನು ರೋಮಾಂಚನಗೊಳಿಸುವುದು ಮತ್ತು ಜನರಲ್ಲಿ ಆಸಕ್ತಿಯನ್ನು ಮೂಡಿಸುವುದು.

ನೀವು ಮ್ಯಾಚ್‌ನ ಪ್ರಿಡಿಕ್ಷನ್‌ಗಳಿಗಾಗಿ ಹುಡುಕುತ್ತಿದ್ದರೆ, ಮಾನ್ಯತೆ ಪಡೆದ ಸ್ಪೋರ್ಟ್ಸ್ ಅನಾಲಿಸ್ಟ್‌ಗಳು, ಬೆಟ್ಟಿಂಗ್ ಗುರುಗಳು ಅಥವಾ ವ್ಯಾಪಕವಾದ ಸಂಶೋಧನೆ ಮತ್ತು ಪರಿಣಿತಿಯ ಆಧಾರದ ಮೇಲೆ ಪ್ರಿಡಿಕ್ಷನ್‌ಗಳನ್ನು ನೀಡುವ ವಿಶೇಷ ಸೈಟ್‌ಗಳನ್ನು ಸಂಪರ್ಕಿಸುವುದು ಉತ್ತಮವಾಗಿದೆ. ಭವಿಷ್ಯವಾಣಿಗಳು ಪ್ರತಿಬಾರಿಯೂ ಸಂಪೂರ್ಣವಾಗಿ ಸರಿಯಾಗಿರುವುದಿಲ್ಲ ಮತ್ತು ಯಾವುದೇ ಸ್ಪೋರ್ಟ್ಸ್ ಈವೆಂಟ್‌ಗಳಲ್ಲಿ ಯಾವಾಗಲೂ ಸ್ವಲ್ಪ ಮಟ್ಟಿನ ಅನಿಶ್ಚಿತತೆ ಇದ್ದೇ ಇರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ಅಂತಿಮವಾಗಿ, ಮ್ಯಾಚ್ ನೋಡುವ ಆನಂದವು ಯೋಜಿತ ತೀರ್ಮಾನವನ್ನು ಲೆಕ್ಕಿಸದೆ, ಸ್ಪರ್ಧೆಯು ಶುರುವಾಗುವುದನ್ನು ನೋಡುವ ನಿರೀಕ್ಷೆ ಮತ್ತು ಥ್ರಿಲ್‌ನಿಂದ ಪಡೆಯಲಾಗುತ್ತದೆ.

ಇಂದಿನ ಕ್ರಿಕೆಟ್ ಮ್ಯಾಚ್ ಅನ್ನು ಯಾರು ಗೆಲ್ಲುತ್ತಾರೆ ಮತ್ತು ಅದ್ಭುತ ಕ್ರಿಕೆಟ್ ಮ್ಯಾಚ್‌ನ ಪ್ರಿಡಿಕ್ಷನ್‌ ಎಕ್ಸ್‌ಪರ್ಟ್ ಯಾರಾಗುತ್ತಾರೆ ಎಂದು ಪ್ರಿಡಿಕ್ಟ್ ಮಾಡಲು ಅಂಶಗಳು!

ಪಿಚ್ ಮತ್ತು ಹವಾಮಾನ ಪರಿಸ್ಥಿತಿಗಳು

ಕ್ರಿಕೆಟ್‌ನಂತೆ ಬೇರಾವುದೇ ಔಟ್‌ಡೋರ್ ಸ್ಪೋರ್ಟ್ಸ್ ಬಾಹ್ಯ ಪರಿಸ್ಥಿತಿಗಳಿಂದ ಪ್ರಭಾವಿತವಾಗುವುದಿಲ್ಲ. ಅದು ಗಾಳಿಯ ವೇಗವಾಗಿರಲಿ ಅಥವಾ ದಿನದಲ್ಲಿ ಮಳೆಯಾಗುವ ಸಾಧ್ಯತೆಯಿರಲಿ, ಇವುಗಳಿಂದ ಕ್ರಿಕೆಟ್ ಟೀಮ್ ಇಂತಹ ಸನ್ನಿವೇಶಗಳ ಆಧಾರದ ಮೇಲೆ ವಿಭಿನ್ನವಾಗಿ ಗೇಮ್ ಅನ್ನು ನೋಡಬೇಕಾಗುತ್ತದೆ. ಗಾಳಿಯ ವೇಗ ಮತ್ತು ದಿಕ್ಕು, ವೇಗದ ಬೌಲರ್‌ಗಳಿಗೆ ನೀಡುವ ಸ್ವಿಂಗ್ ಮಟ್ಟಕ್ಕೆ ನೇರವಾಗಿ ಪರಿಣಾಮ ಬೀರುತ್ತದೆ. ಇನ್ನೊಂದೆಡೆ ಮಳೆಯ ಮುನ್ಸೂಚನೆಯು, DLS ಸ್ಕೋರ್ ಮೇಲೆ ಕಣ್ಣಿಟ್ಟುಕೊಂಡು ಎರಡನೇ ಬ್ಯಾಟಿಂಗ್ ಮಾಡುವ ಟೀಮ್ ಅನ್ನು ವೇಗವಾಗಿ ಆಡಲು ಒತ್ತಾಯಿಸುತ್ತದೆ. ಈ ಡೇಟಾವನ್ನು ಇಟ್ಟುಕೊಳ್ಳ. ಮತ್ತು ನೀವು MPL ಓಪಿನಿಯೋದಲ್ಲಿ ಉತ್ತಮವಾಗಿ ಪ್ರಿಡಿಕ್ಟ್ ಮಾಡಲು ಸಾಧ್ಯವಾಗುತ್ತದೆ.

ಹೆಡ್-ಟು-ಹೆಡ್ ರೆಕಾರ್ಡ್‌ಗಳು

ಮ್ಯಾಚ್‌ನ ಪ್ರಿಡಿಕ್ಷನ್‌ ಮಾಡಲು ಇದು ಖಚಿತವಾದ ಶಾಟ್ ವಿಧಾನವಲ್ಲ. ಆದರೂ ಹೆಡ್-ಟು-ಹೆಡ್ ರೆಕಾರ್ಡ್‌, ಐತಿಹಾಸಿಕವಾಗಿ ಇಂದಿನ ಮ್ಯಾಚ್ ಅನ್ನು ಯಾರು ಗೆಲ್ಲುತ್ತಾರೆ ಎಂಬುದರ ಗಮನಾರ್ಹ ಸೂಚಕವಾಗಿದೆ. ನೀವು ಹೆಡ್-ಟು-ಹೆಡ್ ಡೇಟಾವನ್ನು ನೋಡಬಹುದು ಮತ್ತು ಮತ್ತೊಂದರಲ್ಲಿ ಯಾವ ಟೀಮ್ ಐತಿಹಾಸಿಕವಾಗಿ ಪ್ರಬಲವಾಗಿದೆ ಎಂಬುದನ್ನು ನೋಡಬಹುದು.

ಉದಾಹರಣೆಗೆ, ತವರು ನೆಲದಲ್ಲಿ ಇಂಗ್ಲೆಂಡ್ ಯಾವಾಗಲೂ ಭಾರತದ ಮೇಲೆ ಪ್ರಾಬಲ್ಯವನ್ನು ಹೊಂದಿರುತ್ತದೆ ಮತ್ತು ಅವರು ಟೆಸ್ಟ್ ಮ್ಯಾಚ್ ಸೋಲುವ ಸಾಧ್ಯತೆಗಳು ತೀರಾ ಕಡಿಮೆ. ಅದೇ ರೀತಿ, ವಿಶ್ವಕಪ್ ಟೂರ್ನಮೆಂಟ್‌ಗಳಲ್ಲಿ ಬ್ಲೂ ಬಾಯ್ಸ್ ವಿರುದ್ಧ ಪಾಕಿಸ್ತಾನವು ಸೈಕಾಲಾಜಿಕಲ್ ಅನಾನುಕೂಲತೆಯನ್ನು ಹೊಂದಿದೆ. ಭಾರತ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 7-0 ಅಂತರದಿಂದ ಸೋಲಿಸಿದೆ ಮತ್ತು 2023 ರ ವಿಶ್ವಕಪ್‌ನಲ್ಲಿ ಅದೇ ಪುನರಾವರ್ತನೆಯಾಗುವ ಸಾಧ್ಯತೆಯಿದೆ.

ಟೀಮ್ ಮತ್ತು ಪ್ಲೇಯರ್‌ಗಳ ಫಾರ್ಮ್

MPL ಒಪಿನಿಯೋದಲ್ಲಿ ಪವರ್‌ಪ್ಲೇ ಸ್ಕೋರ್‌ಗಳನ್ನು ಪ್ರಿಡಿಕ್ಟ್ ಮಾಡುವಲ್ಲಿ ಟೀಮ್‌ನ ಮೊಮೆಂಟಮ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಉದಾಹರಣೆಗೆ, ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್‌ನ ಇನ್-ಫಾರ್ಮ್ ಜೋಡಿಯು ಮೊದಲ ಆರು ಓವರ್‌ಗಳಲ್ಲಿ ಯಾವಾಗಲೂ ಹೆಚ್ಚಿನ ಫೀಲ್ಡ್ ರೆಸ್ಟ್ರಿಕ್ಷನ್‌ಗಳನ್ನು ಮಾಡುತ್ತಾರೆ ಮತ್ತು ಟೀಮ್‌ನ ಸ್ಕೋರ್ ಗಗನಕ್ಕೇರುತ್ತದೆ. ಅದೇ ರೀತಿ, ತಮ್ಮ ಓಪನಿಂಗ್ ಜೋಡಿಯನ್ನು ಹುಡುಕಲು ಇನ್ನೂ ಹೆಣಗಾಡುತ್ತಿರುವ ಶ್ರೀಲಂಕಾದಂತಹ ಟೀಮ್, ಫೀಲ್ಡ್ ರೆಸ್ಟ್ರಿಕ್ಷನ್‌ಗಳ ಹೊರತಾಗಿಯೂ ಬಳಲುತ್ತದೆ. ಈ ರೀತಿಯ ಡೇಟಾ ಮತ್ತು ಕ್ರಿಕೆಟ್ ಜ್ಞಾನವು ಇಂದು ಯಾರು ಗೆಲ್ಲುತ್ತಾರೆ ಎಂದು ಪ್ರಿಡಿಕ್ಟ್ ಮಾಡಲು ಯಾವಾಗಲೂ ಬಹಳ ದೂರ ನಿಲ್ಲುತ್ತವೆ.

ಪ್ಲೇಯರ್ ಫಾರ್ಮ್ ಕೂಡ ಒಂದು ಪ್ರಮುಖ ಅಂಶವಾಗಿದೆ. ನಿತೀಶ್ ರಾಣಾ ಅಥವಾ ರಿಂಕು ಸಿಂಗ್ ಅವರಂತಹ ಫಸ್ಟ್ ಡೌನ್ ಅಥವಾ ಸೆಕೆಂಡ್ ಡೌನ್‌ಗೆ ಬರುವ ಯಾರಾದರೂ ಸ್ಪಿನ್ನರ್‌ಗಳನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ಮತ್ತು ಹಳೆಯ ಬಾಲ್ ಅನ್ನು ಬಡಿಯುವ ಮೂಲಕ ಟೀಮ್‌ನ ಸ್ಕೋರಿಂಗ್ ಅನ್ನು ವೇಗವಾಗಿ ಟ್ರ್ಯಾಕ್ ಮಾಡಬಹುದು. ಕ್ರಿಕೆಟ್ ಟೂರ್ನಮೆಂಟ್‌ಗಳು ಮತ್ತು ಮ್ಯಾಚ್‌ಗಳಲ್ಲಿ, ಟೀಮ್‌ ಸ್ಕೋರ್‌ಗಳ ರೇಂಜ್ ಅನ್ನು ಪ್ರಿಡಿಕ್ಟ್ ಮಾಡುವಲ್ಲಿ ವೈಯಕ್ತಿಕ ಪ್ಲೇಯರ್‌ಗಳ ಫಾರ್ಮ್ ಗೇಮ್ ಅನ್ನು ಬಹಳ ದೂರಕ್ಕೆ ಕೊಂಡೊಯ್ಯುತ್ತದೆ.

MPL ನಲ್ಲಿ ಮ್ಯಾಚ್ ಪ್ರಿಡಿಕ್ಷನ್ ಆಡುವುದು ಹೇಗೆ

ಒಬ್ಬ ಪ್ಲೇಯರ್ ಗೇಮ್‌ನ ಟೈಲ್ ಅನ್ನು ಕ್ಲಿಕ್ ಮಾಡಿದಾಗ, ನೈಜ-ಪ್ರಪಂಚದ ಘಟನೆಗಳ ಆಧಾರದ ಮೇಲೆ ಅವರಿಗೆ ಪ್ರಶ್ನೆಗಳ ಸೀರೀಸ್ ಅನ್ನು ನೀಡಲಾಗುತ್ತದೆ. ಈವೆಂಟ್ ಕಾರ್ಡ್‌ನಲ್ಲಿ ಪ್ರಶ್ನೆಯ ಮುಕ್ತಾಯ ದಿನಾಂಕವನ್ನು ಸಹ ಡಿಸ್‌ಪ್ಲೇ ಮಾಡಲಾಗುತ್ತದೆ.

ಯೂಸರ್‌ಗಳು ತಮ್ಮ ಸ್ಕಿಲ್ಸ್ ಮತ್ತು ಬುದ್ದಿವಂತಿಕೆಯ ಆಧಾರದ ಮೇಲೆ ಯಾವುದೇ ಪ್ರಶ್ನೆಗೆ ಉತ್ತರಿಸಲು ಸೆಲೆಕ್ಟ್ ಮಾಡಬಹುದು. ಒಂದು ಆಪ್ಷನ್ ಅನ್ನು ಸೆಲೆಕ್ಟ್ ಮಾಡಿದ ನಂತರ, ಯೂಸರ್‌ಗಳು ಆ ಆಪ್ಷನ್‌ನಲ್ಲಿ (ಕಾನ್ಫಿಗರ್ ಮಾಡಬಹುದಾದ) ಇತರ ಯೂಸರ್‌ಗಳು ಎಷ್ಟು ಪರ್ಸೆಂಟ್ ವೋಟ್ ಮಾಡಿದ್ದಾರೆ ಎಂಬುದನ್ನು ನೋಡಲು ಸಾಧ್ಯವಾಗುತ್ತದೆ. ನಿರ್ದಿಷ್ಟ ಆಯ್ಕೆಗೆ ಅವರು ಎಷ್ಟು ಹಣವನ್ನು ಖರ್ಚು ಮಾಡಲು ಬಯಸುತ್ತಾರೆ ಎಂಬುದನ್ನು ಅವರು ನಿರ್ದಿಷ್ಟಪಡಿಸಬಹುದು.

ಅವುಗಳನ್ನು ಸೆಲೆಕ್ಟ್ ಮಾಡಿದ ನಂತರ ಯೂಸರ್‌ಗಳು ಆ ಆಪ್ಷನ್ ಅನ್ನು ಮತ್ತು ಹಣದ ಮೊತ್ತವನ್ನು ಖಚಿತಪಡಿಸುತ್ತಾರೆ. ಅವರ ಇನ್ವೆಸ್ಟ್‌ಮೆಂಟ್ ಅನ್ನು ರೆಕಾರ್ಡ್ ಆಗುತ್ತದೆ. ಅದನ್ನು ನಂತರ ಪೋರ್ಟ್‌ಫೋಲಿಯೊ ಏರಿಯಾದಲ್ಲಿ ನೋಡಬಹುದು. ಹಿಂತಿರುಗಲು ಮತ್ತು ಸೆಲೆಕ್ಟ್ ಮಾಡಿದ ಸೆಲೆಕ್ಷನ್ ಅನ್ನು ನಂತರ ಬದಲಾಯಿಸಲು ಸಹ ಅವಕಾಶವಿದೆ (ಇದು ಅಡ್ಜಸ್ಟೆಬಲ್ ಆಗಿದೆ).

ಯೂಸರ್‌ಗಳು ತಮ್ಮ ಇನ್ವೆಸ್ಟ್‌ಮೆಂಟ್ ಅನ್ನು ರಿಜಿಸ್ಟರ್ ಮಾಡಿದ ನಂತರ, ಪೋಲ್ ಹಿಸ್ಟರಿ, ಓವರ್‌ವ್ಯೂ ಮತ್ತು ಇತರ ವಿವರಗಳನ್ನು ಸಹ ಡಿಸ್‌ಪ್ಲೇ ಮಾಡಲಾಗುತ್ತದೆ.

ಪೋಲ್ ಇನ್‌ಪುಟ್ ಟೈಮರ್ ಅವಧಿ ಮುಗಿದ ನಂತರ ಯೂಸರ್‌ಗಳು ತಮ್ಮ ಇನ್‌ಪುಟ್ ಅನ್ನು ತಿದ್ದುಪಡಿ ಮಾಡಲು ಸಾಧ್ಯವಾಗುವುದಿಲ್ಲ. ನಿಜವಾದ ಈವೆಂಟ್ ಮುಕ್ತಾಯಗೊಂಡ ನಂತರ, ಫಲಿತಾಂಶವು ತಿಳಿಯುತ್ತದೆ. ಮತ್ತು ಸರಿಯಾದ ಆಪ್ಷನ್ ಅನ್ನು ಆಯ್ಕೆ ಮಾಡಿದವರಿಗೆ ರಿವಾರ್ಡ್ ಅನ್ನು ನೀಡಲಾಗುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

MPL ಒಪಿನಿಯೋ ಗೇಮ್ ಎಂದರೇನು?

ಒಪಿನಿಯೋ MPL ನಲ್ಲಿ ಕ್ರಿಕೆಟ್ ಪ್ರಿಡಿಕ್ಷನ್ ಅನ್ನು ಏಕೆ ಆಡಬೇಕು?

ಇಂದಿನ ಮ್ಯಾಚ್ ಪ್ರಿಡಿಕ್ಷನ್‌ ಅನ್ನು ಫಾಲೋ ಮಾಡಲು ಉತ್ತಮ ವೆಬ್‌ಸೈಟ್ ಯಾವುದು?

ಇಂದಿನ ಮ್ಯಾಚ್‌ಗಾಗಿ ಪ್ಲೇಯಿಂಗ್ 11 ಅನ್ನು ಸೆಲೆಕ್ಟ್ ಮಾಡಲು ಕೆಲವು ಟಿಪ್ಸ್ ಮತ್ತು ಟ್ರಿಕ್ಸ್ ಯಾವುವು?

MPL ಒಪಿನಿಯೋ ಒಂದು ಬೆಟ್ಟಿಂಗ್ ಸೈಟ್ ಆಗಿದೆಯೇ?

ಒಪಿನಿಯೋ ಗೇಮ್‌ನಲ್ಲಿ ಎಷ್ಟು ಪ್ಲೇಯರ್‌ಗಳು ಆಡುತ್ತಾರೆ?

ನಾನು ಯಾವ ಈವೆಂಟ್‌ಗಳಲ್ಲಿ ಇನ್ವೆಸ್ಟ್ ಮಾಡಿದ್ದೇನೆ ಎಂಬುದನ್ನು ಚೆಕ್ ಮಾಡುವುದು ಹೇಗೆ?

ಪ್ರಶ್ನೆಗಳು ಯಾವಾಗ ಇತ್ಯರ್ಥವಾಗುತ್ತವೆ? ನನ್ನ MPL ವ್ಯಾಲೆಟ್‌ಗೆ ವಿನ್ನಿಂಗ್ ಮೊತ್ತವನ್ನು ಕ್ರೆಡಿಟ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಒಪಿನಿಯೋದಲ್ಲಿ ನನ್ನ ಗಳಿಕೆಯನ್ನು ಹೆಚ್ಚಿಸುವುದು ಹೇಗೆ?

ನಾನು ಸಮಸ್ಯೆಯನ್ನು ಹೇಗೆ ನಿಮಗೆ ತಿಳಿಸಲಿ?

ವಿವಿಧ ಆಪ್ಷನ್‌ಗಳಲ್ಲಿ ಒಂದೇ ಪ್ರಶ್ನೆಯ ಈವೆಂಟ್‌ಗಾಗಿ ನಾನು ಅನೇಕ ಎಂಟ್ರಿಗಳನ್ನು ಮಾಡಬಹುದೇ?

MPL ನಲ್ಲಿ ಆನ್‌ಲೈನ್ ಒಪಿನಿಯೋ ಆಡುವುದು ಸುರಕ್ಷಿತವೇ?

Withdraw Winnings with

Best-In-Class Gaming Experience

Proud Sponsor of

RCB

MPL is a Member of

aigf-image
ficci-image
iamai-image

Know us better

facebook-image
instagram-image
twitter-image
youtube-image

Disclaimer

This game may be habit-forming or financially risky. Play Responsibly.

Galactus Funware is the owner of, and reserves all rights to the assets, content, services, information, and products and graphics in the website except any third party content.

Galactus Funware refuses to acknowledge or represent about the accuracy or completeness or reliability or adequacy of the website's third party content. These content, materials, information, services, and products in this website, including text, graphics, and links, are provided "AS IS" and without warranties of any kind, whether expressed or implied.

*MPL is the biggest gaming app in India based on the number of unity games, special tournaments and formats. MPL is available only to people above 18 years of age. MPL is available in all states where permissible by extant law. Consequently, users located in some states may not be able to access our App or its contests. For an updated list of such states, please download the App